Exclusive

Publication

Byline

ಬೆಂಗಳೂರು ರಸ್ತೆಯಲ್ಲಿ ರಾಹುಲ್ ದ್ರಾವಿಡ್ ಕಾರಿಗೆ ಗೂಡ್ಸ್ ಆಟೊ ಡಿಕ್ಕಿ; ವಿಡಿಯೋ ವೈರಲ್

ಭಾರತ, ಫೆಬ್ರವರಿ 4 -- ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ ಹಾಗೂ ಮಾಜಿ ಮುಖ್ಯ ಕೋಚ್‌ ರಾಹುಲ್‌ ದ್ರಾವಿಡ್ ಅವರ ಕಾರಿಗೆ ಸರಕು ಸಾಗಣೆ ಆಟೊ ಡಿಕ್ಕಿಯಾಗಿರುವ ಘಟನೆ ನಡೆದಿದೆ. ಬೆಂಗಳೂರಿನ ಹೈಗ್ರೌಂಡ್ಸ್‌ ಪೊಲೀಸ್ ಠಾಣಾ ವ್ಯಾಪ್ತಿಯ ಕನ್ನಿಂಗ್‌ಹ್... Read More


ಭೀಷ್ಮ ದ್ವಾದಶಿ: ದೀರ್ಘಾಯುಷ್ಯ ಕರುಣಿಸುವ 5 ದಿನಗಳ ವಿಶಿಷ್ಟ ಹಬ್ಬವಿದು, ದಿನಾಂಕ, ಆಚರಣೆ ವಿಧಾನದ ವಿವರ ಇಲ್ಲಿದೆ

ಭಾರತ, ಫೆಬ್ರವರಿ 4 -- ಮಾಘ ಮಾಸ ಶುಕ್ಲ ಪಕ್ಷದ ದ್ವಾದಶಿಯಂದು 'ಭೀಷ್ಮ ದ್ವಾದಶಿ' ವ್ರತವನ್ನು ಆಚರಿಸಬೇಕು. ಪಿತಾಮಹ ಭೀಷ್ಮರನ್ನು ಸ್ಮರಿಸುವ ಮೂಲಕ ಕೆಲವರು ಈ ದಿನದಂದು ಉಪವಾಸವನ್ನು ಆಚರಿಸುತ್ತಾರೆ. ಈ ದಿನದಂದು ತಿಲ ಸ್ನಾನ ಮಾಡಿದಲ್ಲಿ ವಿಶೇಷವಾ... Read More


ನಕಲಿ ಒಡವೆ ಕಂಡು ಕೂಗಾಡಿದ ಸಿಂಚನ; ಮನೆಯಲ್ಲಿ ಮತ್ತೊಂದು ರಹಸ್ಯ ಕ್ಯಾಮೆರಾ ಹುಡುಕಿದ ಜಾಹ್ನವಿ: ಲಕ್ಷ್ಮೀ ನಿವಾಸ ಧಾರಾವಾಹಿ

Bengaluru, ಫೆಬ್ರವರಿ 4 -- Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಸೋಮವಾರ ಫೆಬ್ರುವರಿ 3ರ ಸಂಚಿಕೆಯಲ್ಲಿ ಮನೆಯಲ್ಲಿ ಬೆಳಗ್ಗೆ ಉಪಹಾರ ಸೇವಿಸುವಾಗ, ಹರೀಶ್ ಮತ್ತು ಸಂತೋಷ್, ಶ್ರೀನಿವಾಸ್ ಅವರಲ್ಲಿ ರಾತ್ರಿ ಪಾಳಿಯ ವಿಚಾರ ... Read More


ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆ; ಕಾನೂನು ಉಲ್ಲಂಘಿಸಿದರೆ ಗರಿಷ್ಠ 3 ಅಲ್ಲ 10 ವರ್ಷ ಜೈಲು ಶಿಕ್ಷೆ, 10 ಮುಖ್ಯ ಅಂಶಗಳಿವು

ಭಾರತ, ಫೆಬ್ರವರಿ 4 -- Karnataka Microfinance Law: ಕರ್ನಾಟಕದಲ್ಲಿ ಹೆಚ್ಚಾಗಿರುವ ಮೈಕ್ರೋ ಫೈನಾನ್ಸ್ ಸಾಲ ವಸೂಲಾತಿ ಅಕ್ರಮ ತಡೆಯಲು ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಲು ಮುಂದಾಗಿದೆ. ಈಗಾಗಲೇ ಸುಗ್ರೀವಾಜ್ಞೆಯ ಕರಡು ಅಂತಿಮಗೊಳಿಸಿ ರಾ... Read More


Ramachari Serial: ಪ್ರೀತಿಯಲ್ಲಿ ಮೋಸ ಹೋದ ಶ್ರುತಿ; ಮಗಳ ಪರಿಸ್ಥಿತಿ ಕಂಡು ಕಣ್ಣೀರಿಟ್ಟ ಜಾನಕಿ

ಭಾರತ, ಫೆಬ್ರವರಿ 4 -- Ramachari Serial: ರಾಮಾಚಾರಿ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ರಾಮಾಚಾರಿ ತಾಯಿ ಜಾನಕಿ ಹಾಗೂ ತಂಗಿ ಶ್ರುತಿ ಇಬ್ಬರೂ ತುಂಬಾ ಬೇಸರದಲ್ಲಿದ್ದಾರೆ. ಶ್ರುತಿ ಅಂದುಕೊಂಡಿದ್ದೊಂದು, ಆದರೆ ಈಗ ಆಗಿದ್ದೇ ಇನ್ನೊಂದು ಎನ್ನುವ ಪ... Read More


ಇಂಗ್ಲೆಂಡ್ ಸರಣಿಯಿಂದ ಜಸ್ಪ್ರೀತ್ ಬುಮ್ರಾ ಔಟ್; ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಭಾರತ ತಂಡಕ್ಕೆ ಚಿಂತೆ

ಭಾರತ, ಫೆಬ್ರವರಿ 4 -- ಟೀಮ್ ಇಂಡಿಯಾ ವೇಗದ ಬೌಲರ್​ ಜಸ್ಪ್ರೀತ್ ಬುಮ್ರಾ ಫಿಟ್ನೆಸ್ ಮತ್ತೆ ಮುನ್ನೆಲೆಗೆ ಬಂದಿದೆ. ಫೆಬ್ರವರಿ ಆರಂಭ ಅಂದರೆ ಫೆ 6ರಿಂದ ಆರಂಭವಾಗುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಆರಂಭದೊಳಗೆ ವೇಗಿಯ ಫಿಟ್ನೆಸ್ ಅಪ್ಡೇಟ್ ಹೊರ... Read More


ದೆಹಲಿ ಚುನಾವಣೆ 2025 ಎಕ್ಸಿಟ್ ಪೋಲ್: ಚುನಾವಣೋತ್ತರ ಸಮೀಕ್ಷೆ ಫಲಿತಾಂಶ ವೀಕ್ಷಿಸುವುದು ಹೇಗೆ?

ಭಾರತ, ಫೆಬ್ರವರಿ 4 -- ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಗೆ ಫೆ. 5ರಂದು ಒಂದೇ ಹಂತದಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ. ನಾಳೆ (ಬುಧವಾರ) ಬೆಳಗ್ಗೆ 7 ಗಂಟೆಯಿಂದ ಸಂಜೆ 6ರವರೆಗೆ ಮತದಾನ ನಡೆಯಲಿದ್ದು, ನಂತರ ಚುನಾವಣೋತ್ತರ ಸಮೀಕ್ಷೆ (ಎಕ್ಸಿಟ... Read More


ಕನ್ನಿಕಾಗೆ ಚಾಲೆಂಜ್ ಮಾಡಿ ಹೊರಟ ಭಾಗ್ಯ; ಸೂರ್ಯವಂಶಿ ಕುಟುಂಬದಲ್ಲಿ ಕೋಲಾಹಲ: ಭಾಗ್ಯಲಕ್ಷ್ಮೀ ಧಾರಾವಾಹಿ

Bengaluru, ಫೆಬ್ರವರಿ 4 -- Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಸೋಮವಾರ ಫೆಬ್ರುವರಿ 3ರ ಸಂಚಿಕೆಯಲ್ಲಿ ಭಾಗ್ಯಾ ಹೋಟೆಲ್‌ನಿಂದ ಹೊರನಡೆಯುವ ಪ್ರಸಂಗ ನಡೆಯಿತು. ಕೆಲಸಕ್ಕೆ ರಾಜೀನಾಮೆ ನೀಡಿದ ಬಳಿಕ ಭಾಗ್ಯಾ, ಹೋಟೆಲ್‌ನ ಅಡುಗೆ ಕ... Read More


ಬೆಂಗಳೂರಲ್ಲಿ ರಥಸಪ್ತಮಿ ಉತ್ಸವ; ಆಡುಗೋಡಿ ಸುತ್ತಮುತ್ತ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ, ಸಂಚಾರ ಪೊಲೀಸರ ಸಲಹೆ ಹೀಗಿದೆ

ಭಾರತ, ಫೆಬ್ರವರಿ 4 -- Bengaluru Ratha Saptami: ಬೆಂಗಳೂರು ಆಡುಗೋಡಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು (ಫೆ 4) ರಥ ಸಪ್ತಮಿ ಜಾತ್ರಾ ಮಹೋತ್ಸವದ ಕಾರಣ ಸಂಚಾರ ವ್ಯವಸ್ಥೆ ಬದಲಾವಣೆ ಮಾಡಲಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ತಿ... Read More


Amruthadhaare serial: ಭಾಗ್ಯಮ್ಮನ ಕಥೆ ಮುಗಿಸಲು ಬಂದ ಶಕುಂತಲಾದೇವಿ; ಗೌತಮ್‌ ತಾಯಿಯ ರಕ್ಷಣೆ ಹೇಗೆ? ಅಮೃತಧಾರೆ ಧಾರಾವಾಹಿ

ಭಾರತ, ಫೆಬ್ರವರಿ 4 -- ಅಮೃತಧಾರೆ ಧಾರಾವಾಹಿಯ ನಿನ್ನೆಯ ಸಂಚಿಕೆಯಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆದಿವೆ. ಶಕುಂತಲಾದೇವಿಯೇ ಭಾಗ್ಯಮ್ಮನಿಗೆ ಊಟ ತಿನ್ನಿಸುತ್ತಾಳೆ. ಆದರೆ, ಶಕುಂತಲಾದೇವಿಯನ್ನು ನೋಡಿದಾಗ ಭಾಗ್ಯಮ್ಮನಿಗೆ ಭಯ ಇರುತ್ತದೆ. ಶಕುಂತಲಾ ದ... Read More